ಸಂತ ಸೇವಾಲಾಲ್ ಶ್ರೇಷ್ಠ ದಾರ್ಶನಿಕರು
ಸುದ್ದಿ ಸಂಗ್ರಹ ಶಹಾಬಾದ್ಹಸಿದವರಿಗೆ ಊಟ ಕೊಡು, ಬಾಯಾರಿದವರಿಗೆ ನೀರು ಕೊಡು. ಇದೆ ಧರ್ಮ, ಇದೆ ಸತ್ಯದ ಮಾರ್ಗ ಎಂಬ ಸಂದೇಶ ಸಾರಿದ ಸಂತ ಸೇವಾಲಾಲ್ ಮಹಾರಾಜರು ಜಗತ್ತಿಗೆ ಸಾರಿದ ದಾರ್ಶನಿಕರಲ್ಲಿ ಒಬ್ಬರು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು. ನಗರದ ರೈಲ್ವೆ ನಿಲ್ದಾಣದ ಸೇವಾಲಾಲ್ ಮಹಾರಾಜ ಆಟೋ ಸಂಘದ ವತಿಯಿಂದ ನಡೆದ ಸಂತ ಸೇವಾಲಾಲ್ ಮಹಾರಾಜರ 287ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ವಿವಿಧ ರೀತಿಯ ಧರ್ಮ, ಸಂಸ್ಕೃತಿ, ಜಾತಿ, ಭಾಷೆಗಳಿವೆ. […]
Continue Reading