ಸುದ್ದಿ ಸಂಗ್ರಹ ಶಹಾಬಾದ್
ನಗರದ ತಹಸೀಲ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಮಹರ್ಷಿ ಭಗೀರಥ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರೇಡ್ -2 ತಹಸೀಲ್ದಾರ್ ಗುರುರಾಜ ಸಂಗಾವಿ, ಅಧಿಕಾರಿಗಳಾದ ಅಣವೀರಪ್ಪಾ, ವೀರಭದ್ರಪ್ಪ, ಉಪ್ಪಾರ ಸಮಾಜದ ಅಧ್ಯಕ್ಷ ವಸಂತ ಚೂರಿ, ಪ್ರಮುಖರಾದ ಹಣಮಂತ ಶಾಲಿ, ಪ್ರಕಾಶ ಗೋಗಿ, ಚಂದ್ರಶೇಖರ ನೀಡಲ್ ಸೇರಿದಂತೆ ಅನೇಕರು ಇದ್ದರು.