ಶಹಾಬಾದ್: ಮಂಗಲಸಿಂಗ್ ಬೆಂಕಿತಾತಾ ಪದಗ್ರಹಣ
ಸುದ್ದಿ ಸಂಗ್ರಹ ಶಹಾಬಾದ್ತಾಲೂಕಿನ ಗೋಳಾ (ಕೆ) ಗ್ರಾಮದ ನಿಜಾಮ ಬಜಾರ ಬಡಾವಣೆಯ ಸದಾಶಿವ ಬೆಂಕಿತಾತ ಮಠಕ್ಕೆ ಕಿರಿಯ ಪೀಠಾಧಿಪತಿ ಸದ್ಗುರು ಮಂಗಲಸಿಂಗ್ ಬೆಂಕಿತಾತ ಅಧಿಕಾರ ವಹಿಸಿಕೊಂಡರು. ಜೇವರ್ಗಿ ತಾಲೂಕಿನ ಯನಗುಂಟಿಯ ಸದಾಶಿವ ಬೆಂಕಿತಾತ ಮಠದಿಂದ ಗುರುವಾರ ಸಂಜೆ ಪುರಪ್ರವೇಶ ಮಾಡಿದರು. ಸ್ಥಳೀಯ ನೂರಾರು ಭಕ್ತರು ಪುಷ್ಪವೃಷ್ಠಿಯೊಂದಿಗೆ ಭವ್ಯ ಸ್ವಾಗತ ಕೋರಿದರು. ಶ್ರೀಮಠದ ಕಿರಿಯ ಸ್ವಾಮಿಯಾಗಿ ಅಧಿಕಾರಿ ವಹಿಸಿಕೊಂಡ ನಂತರ ಪ್ರತಿ ಗುರುವಾರ, ಶುಕ್ರವಾರ, ರವಿವಾರ ಮತ್ತು ಅಮವಾಸ್ಯೆ ದಿನ ಶಹಾಬಾದ್ ಮಠದಲ್ಲಿ ಭಕ್ತರಿಗೆ ಲಭ್ಯವಿದ್ದು ಮತ್ತು ಮೂಲ […]
Continue Reading