UPI ಪಾವತಿ ಇನ್ನಷ್ಟು ವೇಗ: ಇಂದಿನಿಂದ 10-15 ಸೆಕೆಂಡ್‌ಗಳಲ್ಲಿ ಪಾವತಿ
ಹೊಸದಿಲ್ಲಿ: ದೇಶದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಯುಪಿಐ ಸೇವೆಗಳು ಸೋಮವಾರದಿಂದ ಮತ್ತಷ್ಟು ವೇಗವನ್ನು ಪಡೆದುಕೊಳ್ಳಲಿವೆ. ಇಡಿ ವ್ಯವಸ್ಥೆಯನ್ನು ಕ್ಷಿಪ್ರಗೊಳಿಸುವ ಕ್ರಮ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಜಾರಿ ಮಾಡಿದೆ. ಹೀಗಾಗಿ ಈ ಮೊದಲು 30 ಸೆಕೆಂಡ್ ತೆಗೆದುಕೊಳ್ಳುತ್ತಿದ್ದ ಸೇವೆಗಳು ಇನ್ನುಮುಂದೆ 10 ಅಥವಾ 15 ಸೆಕೆಂಡ್‌ಗಳಲ್ಲಿ ಲಭ್ಯವಾಗಲಿವೆ ಎನ್ನಲಾಗಿದೆ. ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ವ್ಯವಸ್ಥೆಯನ್ನು ನಿರ್ವಹಣೆ ಮಾಡುವ ಎನ್‌ಪಿಸಿಐ ಈ ಬಗ್ಗೆ ಎಪ್ರಿಲ್‌ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿತ್ತು. ಈಗ ಈ ಪ್ರಕ್ರಿಯೆ ಪೂರ್ಣಗೊಂಡಿದೆ, ಸೋಮವಾರದಿಂದ ಜಾರಿಗೆ […]
Continue Reading