ಸುದ್ದಿ ಸಂಗ್ರಹ ಚಿತ್ತಾಪುರ
ತಾಲೂಕಿನ ದಂಡೋತಿ ಗ್ರಾಮದ ಮಲ್ಲಪ್ಪ ಜರ್ಕಿ ಅವರ ಹೊಲದಲ್ಲಿ ಸಂಭ್ರಮದಿಂದ ಎಳ್ಳು ಅಮಾವಾಸ್ಯೆ ಆಚರಿಸಲಾಯಿತು.
ಎತ್ತುಗಳಿಗೆ ಸಿಂಗರಿಸಿ, ಹೊಲಕ್ಕೆ ಎತ್ತಿನ ಬಂಡಿಯೊಂದಿಗೆ ತೆರೆಯಲಾಯಿತು.
ಉಪನ್ಯಾಸಕ ಎಚ್.ಬಿ ಪಾಟೀಲ್, ಕಸಾಪ ಕಾಳಗಿ ಅಧ್ಯಕ್ಷ ಸಂತೋಷ ಕುಡಳ್ಳಿ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ, ರೈತರಾದ ಮಲ್ಲಪ್ಪ ಗೋಣಿ, ಫಯಾಜ್ ಶಹಬಾದ್, ಇಬ್ರಾಹಿಂ ಪಟೇಲ್, ತಯಾಬ್, ಶಿವುಕುಮಾರ್, ಮೈಲಾರಿ ಸೇರಿದಂತೆ ಅನೇಕರು ಇದ್ದರು.