ಸುದ್ದಿ ಸಂಗ್ರಹ ಚಿತ್ತಾಪುರ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರು, ಮಾಜಿ ಸಚಿವರು, ಖ್ಯಾತ ಉದ್ಯಮಿದಾರರು, ಹಾಲಿ ಶಾಸಕರಾದ ಡಾ.ಶಿವಶಂಕರಪ್ಪ ಶಾಮನೂರು ಶಿವಾಧೀನರಾದದ್ದು ಕೇಳಿ ಅತೀವ ನೋವು ಎನಿಸಿತು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಅವರ ಕುಟುಂಬಕ್ಕೆ ಭಗವಂತನು ಧೈರ್ಯ ತುಂಬಲೆಂದು ಪ್ರಾರ್ಥಿಸುತ್ತೆವೆ ಎಂದು ದಿಗ್ಗಾಂವ ಪಂಚಗೃಹ ಹಿರೇಮಠದ ಶ್ರೀ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಂತಾಪ
ಸೂಚಿಸಿದ್ದಾರೆ.