ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಕ್ರೀಡಾ ಲೋಕದ ಸಾಧಕ
ಸುದ್ದಿ ಸಂಗ್ರಹ ಶಹಾಬಾದ್ ಹಾಕಿ ಮಾಂತ್ರಿಕ ಎಂದೆ ಪ್ರಸಿದ್ದರಾದ ಮೇಜರ್ ಧ್ಯಾನ್ ಚಂದ್ ಕ್ರೀಡಾ ಕ್ಷೇತ್ರದ ಹೆಮ್ಮೆಯ ಸಾಧಕ ಎಂದು ದೈಹಿಕ ಶಿಕ್ಷಕ ಶಿವಕುಮಾರ್ ಸರಡಗಿ ಹೇಳಿದರು. ತಾಲೂಕಿನ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಕ್ರೀಡಾ ದಿನ’ ಉದ್ದೇಶಿಸಿ ಮಾತನಾಡಿದ ಅವರು, ಹಾಕಿ ಕ್ರೀಡೆಯಲ್ಲಿ ಭಾರತದ ಹೆಸರನ್ನು ಅಜರಾಮರಗೊಳಿಸಿದರು. ಸತತವಾಗಿ ಮೂರು ಒಲಂಪಿಕ್ಸ್’ನಲ್ಲಿ ಭಾರತದ ಹಾಕಿ ತಂಡ ಇವರ ನೇತೃತ್ವದಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಇವರ ಆಟದಿಂದ ಪ್ರಭಾವಿತರಾದ ಅನೇಕರು ಅವರನ್ನು ಹಾಕಿ […]
Continue Reading