ವಾಡಿ: 16 ವರ್ಷದ ಬಾಲಕಿಯ ಮದುವೆ ಯತ್ನಕ್ಕೆ ತಡೆ
ಸುದ್ದಿ ಸಂಗ್ರಹ ವಾಡಿತಾಯಿಯ ಅನಾರೋಗ್ಯದ ಕಾರಣಕ್ಕೆ ತರಾತುರಿಯಲ್ಲಿ 16 ವರ್ಷದ ಬಾಲಕಿಗೆ ಮದುವೆ ಮಾಡಲು ಸಿದ್ಧತೆ ನಡೆಸಿದ್ದರ ಕುರಿತು ಮಕ್ಕಳ ಸಹಾಯವಾಣಿಗೆ ಬಂದ ಕರೆಯನ್ನು ಆಧರಿಸಿ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆ ಮದುವೆಯನ್ನು ಶುಕ್ರವಾರ ರದ್ದು ಮಾಡಿದ್ದಾರೆ. ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಲಕಿಯ ಮನೆ ಇದೆ. ಸೇಡಂ ತಾಲೂಕಿನ ವಜ್ರಗಾಂವ ಗ್ರಾಮದಲ್ಲಿ ಅದೆ ಗ್ರಾಮದ ಯುವಕನೊಂದಿಗೆ ಬಾಲಕಿಯ ಮದುವೆ ಜೂನ್ 20ರಂದು ನಿಶ್ಚಯವಾಗಿತ್ತು. ಶುಕ್ರವಾರ ಬಾಲಕಿಯನ್ನು ಉಡಿ ತುಂಬಿ ವರನ ಮನೆಗೆ ಕಳುಹಿಸಿ ಕೊಡುವ ಕಾರ್ಯಕ್ರಮ […]
Continue Reading