ಭಾರತಕ್ಕೂ ಬಂತು ವಾಟ್ಸಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಪ್ಲಸ್: ತಿಂಗಳಿಗೆ ಎಷ್ಟು ದರ ? ಏನು ವಿಶೇಷ ಫೀಚರ್ ಸಿಗುತ್ತೆ ?
ಸುದ್ದಿ ಸಂಗ್ರಹ ನವದೆಹಲಿಮೆಟಾ ಸಂಸ್ಥೆಯು ಭಾರತದಲ್ಲಿ ವಾಟ್ಸಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಆಪ್‌ಗಳಿಗಾಗಿ ಹೊಸ ಪ್ಲಸ್ ಪ್ರೀಮಿಯಂ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಿದೆ. ಬಳಕೆದಾರರಿಗೆ ಹೆಚ್ಚಿನ ಪ್ರೈವೆಸಿ, ಕಸ್ಟಮೈಸೇಶನ್ ಮತ್ತು ವಿಶೇಷ ಫೀಚರ್‌ಗಳನ್ನು ನೀಡಲು ಈ ಪ್ಲಾನ್‌ಗಳನ್ನು ತರಲಾಗಿದೆ. ನಿಮ್ಮ ಫೋನ್‌ನಲ್ಲಿ ಈ ಆಯ್ಕೆಗಳು ಕಾಣಿಸಬೇಕಾದರೆ, ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ ನಿಮ್ಮ ಆಪ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ಬೆಲೆ ಎಷ್ಟು ?ಪ್ರತಿ ಆಪ್‌ಗೂ ಪ್ರತ್ಯೇಕವಾಗಿ ತಿಂಗಳ ಚಂದಾದಾರಿಕೆ ಪಾವತಿಸಬೇಕಾಗುತ್ತದೆ:ವಾಟ್ಸಪ್ ಪ್ಲಸ್: ತಿಂಗಳಿಗೆ 79 […]
Continue Reading