ಮಾನವನ ಬದುಕಿಗೆ ಭೌಗೋಳಿಕ ಜ್ಞಾನ ಅಗತ್ಯ
ಕಲಬುರಗಿ: ಯಾವುದೆ ಜೀವಿಯು ಜನಿಸಿ, ಬೆಳವಣಿಗೆ ಹೊಂದಿ ಜೀವನ ಸಾಗಿಸಬೇಕಾದರೆ ನಿಸರ್ಗ, ಹವಾಮಾನ ವಾತಾವರಣ ಅವಶ್ಯಕವಾಗಿದೆ. ಸುತ್ತ-ಮುತ್ತಲಿನ ಪರಿಸರ, ವಾತಾವರಣದ ಬಗ್ಗೆ ಮಾಹಿತಿ ನೀಡುವ ಭೌಗೋಳಿಕ ಜ್ಞಾನ ಮಾನವನ ಬದುಕಿಗೆ ಅಗತ್ಯ ಎಂದು ಉಪನ್ಯಾಸಕ ಎಚ್.ಬಿ ಪಾಟೀಲ ಹೇಳಿದರು. ನಗರದ ಗಂಗಾ ನಗರದ ವಿವೇಕಾನಂದ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಸೋಮವಾರ ಜರುಗಿದ ‘ರಾಷ್ಟ್ರೀಯ ಭೌಗೋಳಿಕ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೌಗೋಳವು ನಿರ್ದಿಷ್ಟ ಸ್ಥಳ, ಪ್ರದೇಶ, ಮಾನವ-ಪರಿಸರದ ನಡುವಿನ ಕ್ರಿಯೆಯನ್ನು ತಿಳಿಸುತ್ತದೆ. […]
Continue Reading