ಪುಣ್ಯ ಆತ ನನಗೆ ತಾಳಿ ಕಟ್ಟಲಿಲ್ಲ, ಅವನಿಂದ ಅವಕಾಶಗಳೆ ಹೋಯಿತು: ಅಣ್ಣಯ್ಯ ನಟಿಯಿಂದ ಶಾಕಿಂಗ್ ಹೇಳಿಕೆ
ಸುದ್ದಿ ಸಂಗ್ರಹ ಮುಂಬೈ ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅಭಿನಯದ ಸೂಪರ್ಹಿಟ್ ಚಿತ್ರ ಅಣ್ಣಯ್ಯ ಬಹುತೇಕರಿಗೆ ಗೊತ್ತೆಯಿದೆ. ಸಿನಿಮಾದಲ್ಲಿ ರವಿಚಂದ್ರನ್ ಪಾತ್ರಕ್ಕಿಂತ ಹೆಚ್ಚಾಗಿ ಅವರ ತಾಯಿಯ ಪಾತ್ರದಲ್ಲಿ ಮಿಂಚಿದ ನಟಿಯನ್ನೆ ಹಲವರು ಬಹುಬೇಗನೆ ನೆನಪಿಸಿಕೊಳ್ಳುತ್ತಾರೆ. ಕಾರಣ ಆ ಮಟ್ಟಿಗಿನ ಅಮೋಘ ಅಭಿನಯ. ನಾಗವೇಣಿ ಪಾತ್ರದಲ್ಲಿ ವಿಷಕಾರಿ ಹೆಣ್ಣಾಗಿ ನಟಿಸುವ ಮೂಲಕ ಇಂದಿಗೂ ಕನ್ನಡ ಸಿನಿಪ್ರಿಯರ ನೆನಪಿನಲ್ಲಿ ಉಳಿದಿರುವ ಬಾಲಿವುಡ್ನ ಹಿರಿಯ ನಟಿ ಅರುಣಾ ಇರಾನಿ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಕೆಲವು ಅಚ್ಚರಿ ಸಂಗತಿ ಬಿಚ್ಚಿಟ್ಟಿದ್ದಾರೆ. […]
Continue Reading