ಬೆಂಗಳೂರು: ಕನ್ನಡ ಸಿನಿಮಾ ಲೋಕದಲ್ಲಿ ಮಾತ್ರವಲ್ಲ, ಕನ್ನಡದ ಸೀರಿಯಲ್ ಲೋಕದಲ್ಲೂ ಕೂಡ ನಟಿ ಸುಧಾರಾಣಿ ಅವರು ಭಾರಿ ದೊಡ್ಡ ಹೆಸರು ಮಾಡಿ ಕರ್ನಾಟಕ ಜನತೆಯ ಗಮನ ಸೆಳೆದಿದ್ದಾರೆ. ಇದೆ ಕಾರಣಕ್ಕೆ ಸುಧಾರಾಣಿ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿದ್ದು, ಕೈತುಂಬಾ ಸಿನಿಮಾ ಆಫರ್ಸ್ ಪಡೆದಿದ್ದಾರೆ.
ಕನ್ನಡದ ಹೆಮ್ಮೆಯ ನಟಿ ಸುಧಾರಾಣಿ ಅವರು ದೊಡ್ಡ ದೊಡ್ಡ ನಟರ ಜೊತೆಗೆ ಸಿನಿಮಾ ಮಾಡಿ ಸ್ಕ್ರೀನ್ ಶೇರ್ ಮಾಡಿಕೊಂಡು ಕೋಟಿ ಕೋಟಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 51 ವರ್ಷ ವಯಸ್ಸಿನ ನಟಿ ಸುಧಾರಾಣಿ ಅವರಿಗೆ ಗಂಡು ಮಗು ಜನನ, ಕುಟುಂಬಸ್ಥರ ಸಂಭ್ರಮ.