ಸುದ್ದಿ ಸಂಗ್ರಹ

ಸಮಾಜ ಸೇವೆಯಿಂದಲೇ ಜೀವನ ಸಾರ್ಥಕ : ನಾಗಯ್ಯಸ್ವಾಮಿ ಹಿರೇಮಠ

ಜೀವನ ಸಮಾಜದ ಏಳಿಗೆಗಾಗಿ ಮುಡುಪಾಗಿರಲಿ -ನಾಗಯ್ಯ ಸ್ವಾಮಿ ಹಿರೇಮಠ

ಸುದ್ದಿ ಸಂಗ್ರಹ ಚಿತ್ತಾಪುರ

ನಮ್ಮ ಜೀವನ ಸ್ವಾರ್ಥಕ್ಕಾಗಿ ಅಲ್ಲ, ಸಮಾಜಕ್ಕಾಗಿ ಮುಡಿಪಾಗಿಟ್ಟುಕೊಂಡರೆ ಜೀವನ ಸ್ವಾರ್ಥಕವಾಗುತ್ತದೆ ಎಂದು ತಹಸೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಸ್ವಂತ ಲಾಭಕ್ಕಾಗಿ ಬದುಕುತ್ತಿರುವ ಇಂದಿನ ಸಂದರ್ಭದಲ್ಲಿ, ಹಿಂದಿನ ಮಹಾಪುರುಷರು ಸಂಸಾರ ಹಾಗೂ ಸಂಬಂಧಗಳನ್ನು ಬದಿಗಿಟ್ಟು ಸಮಾಜ ಮತ್ತು ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ. ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿದ ಕಾರಣದಿಂದಲೇ ಇಂದು ಅವರ ಜಯಂತಿಗಳನ್ನು ಆಚರಿಸಿ ಗೌರವಿಸುತ್ತೇವೆ ಎಂದು ಹೇಳಿದರು.

ಅವರ ತತ್ವ–ಸಿದ್ಧಾಂತಗಳನ್ನು ಅನುಸರಿಸಿ, ಸ್ವಾರ್ಥ ಜೀವನದಿಂದ ದೂರವಿದ್ದು ಸಮಾಜಮುಖಿಯಾಗಿ ಬದುಕಿದಾಗಲೇ ಜೀವನ ಸಾರ್ಥಕವಾಗುತ್ತದೆ ಎಂದು ಅವರು ತಿಳಿಸಿದರು.

ಶಂಕರಾಚಾರ್ಯರ ಜಯಂತಿ ಅಂಗವಾಗಿ ಅಕ್ಷತಾ ಜಾನೀಬ್ ಅವರು ಅವರ ಜೀವನ ಚರಿತ್ರೆಯನ್ನು ಪರಿಚಯಿಸಿದರು. ವಿಪ್ರ ಸಮಾಜದ ಕೋಶಾಧ್ಯಕ್ಷ ಜಯಂತ ಮಾಲಗತ್ತಿ ಮಾತನಾಡಿದರು.

.ಉಪ ತಹಶೀಲ್ದಾರ್ ರಾಜಕುಮಾರ್ ಮರತೂರ್, ಅಶ್ವತ್ಥ ನಾರಾಯಣ ಕುಲಕರ್ಣಿ, ಉಪ ನೋಂದಣಾಧಿಕಾರಿ ಆನಂದರಾವ್ ಕುಲಕರ್ಣಿ, ವಿಪ್ರ ಸಮಾಜದ ತಾಲೂಕು ಗೌರವಾಧ್ಯಕ್ಷ ದೇವಿದಾಸ್ ಕುಲಕರ್ಣಿ, ತಾಲೂಕು ಅಧ್ಯಕ್ಷ ಗಿರೀಶ್ ಜಾನೀಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಹಣಮೇಶ್ ಆಚಾರ್ಯ, ಭೀಮರಾವ್ ಅಫಜಲಪುರಕರ್, ಗೌತಮ್ ನಾಯಕ್, ಗೋಪಾಲ್, ಸುರೇಶ್ ಕುಲಕರ್ಣಿ, ಗುಂಡೇರಾವ್ ಸರಾಫ್, ಪ್ರಕಾಶ್ ಮಾಲಖರೆ, ರಾಘವೇಂದ್ರ ಜಾನೀಬ್, ಮಾಣಿಕರಾವ್ ಡೋಣಗಾಂವ್, ರಾಘವೇಂದ್ರ ಡೋಣಗಾಂವ್, ಸಂಜೀವ್ ಜಾನೀಬ್, ನರಹರಿ ಮೋಹರೀರ್, ಆನಂದ ಪಟವಾರಿ, ಕಿಶನರಾವ್ ಕುಲಕರ್ಣಿ, ಸರೋಜಾ ಅಫಜಲಪುರಕರ, ಸಂಜೀವ್ ಜಾನೀಬ್, ನರಹರಿ ಮೋಹರೀರ್, ಆನಂದ ಪಟವಾರಿ, ಕಿಶನರಾವ್ ಕುಲಕರ್ಣಿ, ಸರೋಜಾ ಅಫಜಲಪುರಕರ್, ಶೃತಿ ಜಾನೀಬ್ ಸಕ್ಕುಬಾಯಿ ಕುಲಕರ್ಣಿ, ಲಕ್ಷ್ಮಿಬಾಯಿ ಸರಾಫ್, ಕಾವೇರಿ, ಜೋಶಿ, ವೈಜಯಂತಿ ಕುಲಕರ್ಣಿ, ಚಂದ್ರಕಲಾ ಡೋಣಗಾಂವ್, ಛಾಯಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.

ಚಿತ್ತಾಪುರ ಪಟ್ಟಣದ ತಹಶೀಲ್ ಕಛೇರಿಯ ಆವರಣದಲ್ಲಿ ತಾಲೂಕ ಆಡಳಿತದ ವತಿಯಿಂದ ನಡೆದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶಂಕರಾಚಾರ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಾವು ಪ್ರತಿನಿತ್ಯ ನಮ್ಮ ಸ್ವಂತಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಬದುಕುತ್ತಿದ್ದೆವೆ,ಹಿಂದಿನ ಮಹಾಪುರುಷರು ಸಂಸಾರ ಮತ್ತು ಸಂಬಂಧಗಳನ್ನು ಬದಿಗಿಟ್ಟು ಸಮಾಜಕ್ಕಾಗಿ,ದರ್ಮದ ಉಳುವಿಗಾಗಿ ಹೋರಾಟಮಾಡಿ ತಮ್ಮ ಜೀವನವೇ ಮುಡುಪಾಗಿಟ್ಟು ತಮ್ಮ ಜೀವನ ಸ್ವಾರ್ಥಕ ಮಾಡಿಕೊಂಡಿದ್ದಾರೆ, ಅದರ ಪ್ರತಿಫಲವಾಗಿಯೇ ಇಂದು ಅಂತಹ ಮಹಾಪುರುಷರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ.
ಅವರ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ನಾವುಗಳು ಸಹಿತ ಸ್ವಾರ್ಥಕ್ಕಾಗಿ ಜೀವನ ಮಾಡದೇ ಸಮಾಜಕ್ಕಾಗಿ ಮುಡುಪಾಗಿಟ್ಟುಕೊಂಡರೆ ಜೀವನ ಸ್ವಾರ್ಥಕ ಆಗುತ್ತದೆ ಎಂದು ಹೇಳಿದರು.
ಶಂಕರಾಚಾರ್ಯರ ಜಯಂತಿಯ ಅಂಗವಾಗಿ ಕುಮಾರಿ ಅಕ್ಷತಾ ಜಾನೀಬ್ ಅವರು ಜೀವನ ಚರಿತ್ರೆಯನ್ನು ತಿಳಿಸಿದರು.
ವಿಪ್ರ ಸಮಾಜದ ಕಾಶಾಧ್ಯಕ್ಷ ಜಯಂತ ಮಾಲಗತ್ತಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ರಾಜಕುಮಾರ್ ಮರತೂರ್, ಅಶ್ವತ್ಥನಾರಾಯಣ ಕುಲಕರ್ಣಿ,ಉಪ ನೋಂದಣಾಧಿಕಾರಿ ಆನಂದರಾವ್ ಕುಲಕರ್ಣಿ,ವಿಪ್ರ ಸಮಾಜದ ತಾಲೂಕ ಗೌರವ ಅಧ್ಯಕ್ಷ ದೇವಿದಾಸ್ ಕುಲಕರ್ಣಿ,ತಾಲೂಕ ಅಧ್ಯಕ್ಷ ಗಿರೀಶ್ ಜಾನೀಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್,ಹಣಮೇಶ್ ಆಚಾರ್ಯ,ಭೀಮರಾವ್ ಅಫಜಲಪುರಕರ್,ಗೌತಮ್ ನಾಯಕ್,ಗೋಪಾಲ್,ಸುರೇಶ್ ಕುಲಕರ್ಣಿ,ಗುಂಡೆರಾವ್ ಸರಾಫ್,ಪ್ರಕಾಶ್ ಮಾಲಖರೆ, ರಾಘವೇಂದ್ರ ಜಾನೀಬ್,ಮಾಣಿಕರಾವ್ ಡೋಣಗಾಂವ್,ರಾಘವೇಂದ್ರ ಡೋಣಗಾಂವ್,ಸಂಜೀವ್ ಜಾನೀಬ್,ನರಹರಿ ಮೋಹರೀರ್,ಆನಂದ ಪಟವಾರಿ,ಕಿಶನರಾವ್ ಕುಲಕರ್ಣಿ,ಸರೋಜಾ ಅಫಜಲಪುರಕರ್, ಶೃತಿ ಜಾನೀಬ್ ಸಕ್ಕುಬಾಯಿ ಕುಲಕರ್ಣಿ,ಲಕ್ಷ್ಮಿಬಾಯಿ ಸರಾಫ್,ಕಾವೇರಿ,ಜೋಶಿ,ವೈಜಯಂತಿ ಕುಲಕರ್ಣಿ,ಚಂದ್ರಕಲಾ ಡೋಣಗಾಂವ್,ಛಾಯಾ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *