ಚಿತ್ತಾಪುರ: ಮಾಡಬೂಳ ಗ್ರಾಮ ಪಂಚಾಯತ ಆವರಣದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಿಡಿಪಿಓ ಆರತಿ ತುಪ್ಪದ, ಮೇಲ್ವಿಚಾರಕಿ ಶೀಲಾದೇವಿ ಅರಸ, ಗ್ರಾ.ಪಂ ಸದಸ್ಯರಾದ ರವಿ ಮಾಡಬೂಳ, ಲಕ್ಷ್ಮಿ ಪೂಜಾರಿ, ಕರ ವಸೂಲಿಗಾರ ರಮೇಶ ಶ್ರಿಗನ್, ಅಂಗನವಾಡಿ ಕಾರ್ಯಕರ್ತೆ ನಾಗಮ್ಮ, ಸಹಾಯಕಿ ವಿಜಯಲಕ್ಷ್ಮಿ ಆರೋಗ್ಯ ಕಾರ್ಯಕರ್ತೆ ಸಾವಿತ್ರಿ ಹಿರಿಮನಿ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಹಾಲುಬಾಯಿ ಮಾಡಬೂಳಕರ್, ಬಾಲ ವಿಕಾಸ ಸಮಿತಿಯ ಸದಸ್ಯೆ ರೇಷ್ಮಾ ಚಂದ್ರಶೇಖರ, ಸ್ತ್ರೀಶಕ್ತಿ ಸಂಘದ ಸದಸ್ಯರಾದ ಸಮುದ್ರಬಾಯಿ ದೇವಿಂದ್ರ, ರೇಷ್ಮಾ ಉತ್ತಮಕುಮಾರ, ಪಾರ್ವತಿ ಜಗನ್ನಾಥ, ಗೋದಾವರಿ ಶಿವಶರಣಪ್ಪ ಸೇರಿದಂತೆ ಅನೇಕರು ಇದ್ದರು.