35 ವರ್ಷದ ಹಿಂದೆ ಅಪ್ಪ ಖರೀದಿಸಿದ್ದ ಷೇರು ಪತ್ರ ಪತ್ತೆ: ರಾತ್ರೋರಾತ್ರಿ ಶ್ರೀಮಂತನಾದ ಮಗ
ನವದೆಹಲಿ: ಮನುಷ್ಯನಿಗೆ ಜೀವನದಲ್ಲಿ ಅದೃಷ್ಟ ಹೇಗೆಲ್ಲಾ ಖುಲಾಯಿಸಬಹುದು ಎಂದು ಊಹಿಸುವುದು ಕಷ್ಟ. ಇದೀಗ ವೈರಲ್ ಆಗುತ್ತಿರುವ ಈ ಸುದ್ದಿ ಅದಕ್ಕೊಂದು ಸೇರ್ಪಡೆ. ಹೌದು ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ತನ್ನ ತಂದೆ 1990ರಲ್ಲಿ ಒಂದು ಲಕ್ಷ ರೂ’ಗೆ ಖರೀದಿಸಿದ್ದ ಜೆಎಸ್’ಡಬ್ಲ್ಯು ಸ್ಟೀಲ್’ನ ಹಳೆಯ ಷೇರು ಪ್ರಮಾಣಪತ್ರ ಸಿಕ್ಕಿದೆ. ಮೂರು ದಶಕಗಳ ಬಳಿಕ ಈ ಷೇರುಗಳ ಬೆಲೆ ಈಗ ಅಂದಾಜು 80 ಕೋಟಿ ರೂ ಆಗಿದೆ. ಹೂಡಿಕೆದಾರ ಸೌರವ್ ದತ್ತಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಷಯವನ್ನು ಪೋಸ್ಟ್ ಮಾಡುವ […]
Continue Reading