ಸುದ್ದಿ ಸಂಗ್ರಹ ಶಹಾಬಾದ
ನಗರದ ಬಸವೇಶ್ವರ ಬಡವಾಣೆಯಲ್ಲಿ ದೇವೇಂದ್ರಪ್ಪ ಗುರುಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಪಡಿ ಪೂಜೆ, ಶಬರಿಮಲೆ ದೇವಸ್ಥಾನದ ಪವಿತ್ರ 18 ಮೆಟ್ಟಿಲುಗಳಿಗೆ (ಪಡಿ) ವಿಶೇಷ ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭೀಮು ಗುರುಸ್ವಾಮಿ, ಸುಭಾಷ್ ಗುರುಸ್ವಾಮಿ, ದೇವುಹೊಸಮನಿ, ಗುರುಸ್ವಾಮಿ ಸೇರಿದಂತೆ ಅನೇಕರು ಇದ್ದರು.