ಗ್ರಾಹಕರಿಗೆ ಶಾಕ್: ನುಗ್ಗೆಕಾಯಿ ಕೆಜಿಗೆ 700 ರೂ

ರಾಜ್ಯ

ಬೆಂಗಳೂರು: ಚಿಕನ್, ಮಟನ್ ರೇಟನ್ನು ನುಗ್ಗೆಕಾಯಿ ಮೀರಿಸಿಬಿಟ್ಟಿದೆ. ಕೆಜಿ ನುಗ್ಗೆಕಾಯಿ ರೇಟ್ 500 ರಿಂದ 700 ರೂಪಾಯಿಗೇರಿದೆ.

ಚಳಿಗಾಲದಲ್ಲಿ ನುಗ್ಗೆಕಾಯಿ ಇಳುವರಿ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಾಗಿರೋದೆ ಇದಕ್ಕೆ ಕಾರಣವಾಗಿದೆ.

ಈ ಹಿಂದೆ ಕೆ.ಜಿಗೆ ಹೆಚ್ಚೆಂದರೆ 150-200 ರೂ ಮಾತ್ರ ಇರುತ್ತಿತ್ತು. ಈಗ 2 ಕಾಯಿಗೆ 100 ರೂ ಕೊಡಬೇಕಾಗಿದೆ. ಎರಡ್ಮೂರು ತಿಂಗಳು ನುಗ್ಗೆಕಾಯಿ ಬೆಲೆ ಕಡಿಮೆ ಆಗಲ್ಲ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *