ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಗರ ಪಂಚಮಿ ಹಬ್ಬ ಆಚರಣೆ

ಪಟ್ಟಣ

ಚಿತ್ತಾಪುರ: ಹಿಂದೂ ಧರ್ಮದ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಹಬ್ಬವನ್ನು ನಮ್ಮ ಶಾಲೆಯಲ್ಲಿ ಶಾಲಾ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ನಾಗರ ಮೂರ್ತಿಗೆ ಹಾಲನ್ನು ಎರೆಯು ಮೂಲಕ ಹಬ್ಬದ ಪರಂಪರೆಯನ್ನು ಶಾಲೆಯಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಸಹ ಕಾರ್ಯದರ್ಶಿ ಮತ್ತು ಮುಖ್ಯಗುರು ಪ್ರೀಯಾಂಕ, ಜಂಟಿ ಕಾರ್ಯದರ್ಶಿ ಬಸವರಾಜ ಪಿ.ಬಿ, ಶಿಕ್ಷಕರಾದ ಮಹಾದೇವ, ದೇವೆನ್, ಕಾಶೀಮ್ ಅಲೀ, ಸಲೀಮ್, ಅಶ್ವಿನಿ, ಶ್ರೀಮತಿ.ವಸಂತ , ನಂಧೂರಕರ್, ಅಮ್ರೀನ್ ಬೇಗಂ, ಅಂಬಿಕಾ, ಅಂಕಿತ, ಬಸಮ್ಮ, ಸಾಧನ ಶಿಲ್ಪಿ, ಬಸಮ್ಮ ಡೆಂಗಿ ಮತ್ತು ಸುಜಾತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *