ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ಬೆಳಗುಂಪಾದ ಅಭಿನವ ಪರ್ವತೇಶ್ವರ ಶಿವಾಚಾರ್ಯರಿಗೆ ಶ್ರೀ ಮಠದ ಭಕ್ತರಿಂದ ಗುರುಪೂರ್ಣಿಮೆ ಪ್ರಯುಕ್ತ ಗುರುವಾರ ಗುರುವಂದನೆ ಜರುಗಿತು.
ಈ ಸಂದರ್ಭದಲ್ಲಿ ರೇವಯ್ಯ ಮಠಪತಿ, ಎಚ್.ಬಿ ಪಾಟೀಲ, ಶಿವಯೋಗೆಪ್ಪಾ ಎಸ್. ಬಿರಾದಾರ, ರೇವಣಸಿದ್ದಯ್ಯ ಹೊಸಮಠ, ಶಿವರಾಜ ಮಾಲಿ ಪಾಟೀಲ, ಉಮಾಕಾಂತ ಗಂಗಾಣಿ, ಸುಗಯ್ಯ ಹಿರೇಮಠ, ಬಾಬುರಾವ ಶೀಲವಂತ, ಹಣಮಂತರಾವ ಬಿರಾದಾರ, ನಾಗೇಶ ಶಿವಗೋಳ, ಬಸವರಾಜ ಕುಲಕರ್ಣಿ, ಚನ್ನಬಸವ ರೆಡ್ಡಿ ಸೇರಿದಂತೆ ಅನೇಕರು ಇದ್ದರು.