ಚಿತ್ತಾಪುರ: ತಾಲೂಕು ಕೋಲಿ ಸಮಾಜದ ನೂತನ ಅದ್ಯಕ್ಷ ನಿಂಗಣ್ಣಾ ಹೆಗಲೇರಿ ಹಾಗೂ ನಗರ ಘಟಕದ ಅಧ್ಯಕ್ಷ ಪ್ರಭು ಹಲಕರ್ಟಿ ಅವರನ್ನು ಕರದಾಳ ಗ್ರಾಮದ ಬ್ರಹ್ಮರ್ಷಿ ನಾರಾಯಣಗುರು ಶಕ್ತಿ ಪೀಠದ ಪೀಠಾಧಿಪತಿ ಡಾ.ಪ್ರಣಾವನಂದ ಸ್ವಾಮೀಜಿ ಅವರು ಸನ್ಮಾನಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸುಲೇಪೇಠದ ದೊಡ್ಡೆಂದ್ರ ಸ್ವಾಮಿಜಿ, ಮುಖಂಡರಾದ ರಾಮಲಿಂಗ ಬಾನರ, ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರು, ಪಿಂಟು ಜಮಾದಾರ, ಲಕ್ಷ್ಮಿಕಾಂತ ಸಾಲಿ, ಭೀಮಣ್ಣ ಹೋತಿನಮಡಿ, ನಾಗಯ್ಯಾ ಗುತ್ತೆದಾರ, ಹಣಮಂತ ಕಟ್ಟಿ, ಕರಣಕುಮಾರ ಅಲ್ಲೂರ್, ಸುರೇಶ ಗುತ್ತೆದಾರ್, ರಾಜೇಶ ಹೋಳಿಕಟ್ಟಿ, ಅಶೋಕ ಬಾನರ, ಮಲ್ಲಿಕಾರ್ಜುನ ಹೊನ್ನಪೂರ, ಶಿವಶರಣ ಹೊನ್ನಪೂರ ಇದ್ದರು.