ಬಾಟಲ್ ನೀರು ತುಂಬಾ ಡೇಂಜರ್ ಎಂದ FSSAI
ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಪ್ಯಾಕೇಜ್ ಮಾಡಲಾದ ಕುಡಿಯುವ ಮತ್ತು ಮಿನರಲ್ ವಾಟರ್ ವಿಭಾಗವನ್ನು ಹೆಚ್ಚಿನ ಅಪಾಯದ ಆಹಾರ ವರ್ಗ ಎಂದು ಪರಿಗಣಿಸಲು ನಿರ್ಧರಿಸಿದೆ ಮತ್ತು ಅದನ್ನು ಕಡ್ಡಾಯ ತಪಾಸಣೆ ಮತ್ತು ಮೂರನೇ ವ್ಯಕ್ತಿಯ ಆಡಿಟ್ ಮಾನದಂಡಗಳಿಗೆ ಒಳಪಡಿಸಿದೆ. ಪ್ಯಾಕ್ ಮಾಡಲಾದ ಕುಡಿಯುವ ಮತ್ತು ಖನಿಜಯುಕ್ತ ನೀರಿನ ಉದ್ಯಮಕ್ಕಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್‌ನಿಂದ ಪ್ರಮಾಣಿಕರಣ ಪಡೆಯಬೇಕಾದ ಕಡ್ಡಾಯ ಷರತ್ತನ್ನು ತೆಗೆದು ಹಾಕಲು ಸರ್ಕಾರ ತೀರ್ಮಾನ ಮಾಡಿದ ಬೆನ್ನಲ್ಲಿಯೇ FSSAI ಈ […]
Continue Reading