ಚಿತ್ತಾಪುರ: ರಾಯರ ಮಠದಲ್ಲಿ 11ನೇ ವರ್ಧಂತಿ ಮಹೋತ್ಸವ
ಚಿತ್ತಾಪುರ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ವೃಂದಾವನ ಪುನರ್ ಪ್ರತಿಷ್ಟಾಪನೆ 11ನೇ ವರ್ಷದ ವರ್ಧಂತಿ ಮಹೋತ್ಸವವು ವಿಜೃಂಭಣೆಯಿಂದ ಆಚರಿಸಲಾಯಿತು. ಮಂಗಳವಾರ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭೀಷೇಕ, ತುಳಸಿ ಅರ್ಚನೆ, ಅಲಂಕಾರ ಪೂಜೆ, ಗಜವಾಹನ ಉತ್ಸವ, ಪಲ್ಲಕಿ ಉತ್ಸವ, ತೋಟ್ಟಿಲು ಸೇವೆ, ಪ್ರವಚನ, ಹಸ್ತೋದಕ, ಮಹಾ ಮಂಗಳಾರುತಿ, ತೀರ್ಥ, ಅನ್ನದಾನ ಸೇವೆ, ಭಜನೆ ಕಾರ್ಯಕ್ರಮ ಜರುಗಿದವು. ಅದ್ಧೂರಿಯಾಗಿ ರಾಯರ ರಥೋತ್ಸವ ಜರುಗಿತು.ಮಳಖೇಡದ ಸುಧಾ ಪಂಡಿತ ವೆಂಕಣಚಾರ್ಯರು ಹಾಗೂ ಅರ್ಚಕರು ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನಕ್ಕೆ ಅಲಂಕಾರ ಮಾಡಿದರು. ವಾದಿರಾಜ […]
Continue Reading