ಸುದ್ದಿ ಸಂಗ್ರಹ

ಒಳ ಮೀಸಲಾತಿಯಲ್ಲಿ ಬಂಜಾರ ಸಮಾಜಕ್ಕೆ ನ್ಯಾಯ ಒದಗಿಸುವಂತೆ ಮನವಿ

ಒಳ ಮೀಸಲಾತಿಯಲ್ಲಿ ಬಂಜಾರ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಹಾಗೂ ರೋಸ್ಟರ್ ಬಿಂದು, ಸರಿಪಡಿಸಿ ಬಂಜಾರ ಸಮುದಾಯಕ್ಕೆ
ನ್ಯಾಯ ಒದಗಿಸಿಕೊಡಬೇಕು ಎಂದು ರಾಷ್ಟ್ರೀಯ ಜೋಡೊ ಬಂಜಾರ
ಸಂಘಟನೆ ವತಿಯಿಂದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಮಗೆ ಮನವಿ ಪತ್ರವನ್ನು
ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೋಡೊ ಬಂಜಾರ ರಾಜ್ಯ ಉಪಾಧ್ಯಕ್ಷ ಚಂದು ಜಾಧವ, ರಾಜ್ಯ ಕಾರ್ಯದರ್ಶಿ ವಿನೋದ್ ಚವ್ಹಾಣ ವಕೀಲರು, ಜಿಲ್ಲಾಧ್ಯಕ್ಷ ರಾಜು ಪವಾರ್, ಮಹಿಳಾ ಜಿಲ್ಲಾಧ್ಯಕ್ಷ ಅಂಜನಾಬಾಯಿ, ರಾಜ್ಯ ಸಹ ಕಾರ್ಯದರ್ಶಿ ಕೃಷ್ಣಪ್ಪ ಕಲ್ಲದೇವರ್, ತಾಲೂಕು ಅಧ್ಯಕ್ಷ
ಜಗದೀಶ್ ಡಿ ಚವ್ಹಾಣ, ರವಿ ರಾಠೋಡ ಮೊಗಲಾ, ರಾಕೇಶ್
ಪವಾರ, ರಾಜು ರಾಠೋಡ, ನಾತುರಾಮ್, ಸಂಗೀತಾಬಾಯಿ
ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *