ಶಹಾಬಾದ್: ಸರ್ಕಲ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಮನವಿ 

ನಗರದ

ಶಹಾಬಾದ: ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಗರಸಭೆ ಆಯುಕ್ತರಿಗೆ ಎಸ್’ಯುಸಿಐ(ಸಿ) ಪಕ್ಷದ ಶಹಾಬಾದ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.     

ಈ ಸಂದರ್ಭದಲ್ಲಿ ಕಾ.ಗಣಪತಿರಾವ್ ಮಾನೆ, ಕಾ.ರಾಘವೇಂದ್ರ ಎಂ.ಜಿ, ಕಾ.ಜಗನ್ನಾಥ್ ಎಸ್.ಎಚ್, ಕಾ.ತಿಮ್ಮಣ್ಣ ಮಾನೆ, ಕಾ.ನೀಲಕಂಠ ಹುಲಿ, ರಮೇಶ ಇದ್ದರು.

Leave a Reply

Your email address will not be published. Required fields are marked *