ಮಾಜಿ ಸಚಿವ ಅರವಿಂದ್‌ ಲಿಂಬಾವಳಿ ಹುಟ್ಟು ಹಬ್ಬದ ಪ್ರಯುಕ್ತ ಅನ್ನದಾಸೋಹ, ಸ್ವಚ್ಛತಾ ಕಾರ್ಯಕ್ರಮ

ನಗರದ

ಸುದ್ದಿ ಸಂಗ್ರಹ ಶಹಾಬಾದ
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ 59ನೇ ಹುಟ್ಟು ಹಬ್ಬದ ಪ್ರಯುಕ್ತ ತಾಲೂಕಿನ ಭಾರತ ಚೌಕ್ ನಲ್ಲಿ ಅಭಿಮಾನಿ ಬಳಗದ ವತಿಯಿಂದ ಅನ್ನದಾಸೋಹ ಮತ್ತು ಸ್ವಚ್ಛತಾ ಕಾರ್ಯಕ್ರಮ ಮಾಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳ, ದೇವದಾಸ ಜಾಧವ, ಶರಣು ಪಗಲಾಪುರ, ಉಮೇಶ ನಿಂಬಾಳಕರ, ಕೃಷ್ಣ ಮಾನೆ, ಪ್ರಕಾಶ ಮಾನೆ, ಸಾಗರ, ಸುಧಾಕರ, ಸಂಜೀವ ದಂಡಗುಲ್ಕರ್, ಕೃಷ್ಣ ರ್‍ಯಾಪನೂರ, ಶ್ರೀನಿವಾಸ ದಂಡಗುಂಡ, ದೇವಕರ, ಮಹೇಶ, ಸತೀಶ, ಕಾರ್ತಿಕ, ರಾಜು ಸೇರಿದಂತೆ ಸ್ನೇಹಿತರ ಬಳಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *