ಸುದ್ದಿ ಸಂಗ್ರಹ ಕಲಬುರಗಿ
ಜಿಲ್ಲೆಯ 11 ತಾಲೂಕುಗಳ 175 ತಾಲೂಕು ಪಂಚಾಯಿತಿ ಕ್ಷೇತ್ರಗಳವಾರು ಮೀಸಲಾತಿಯ ಅಂತಿಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಅಕ್ಟೋಬರ್ 9ರಂದು ಕರಡು ಪಟ್ಟಿ ಪ್ರಕಟಿಸಿದ್ದ ಸರ್ಕಾರವು, ಆಕ್ಷೇಪಣೆಗಳ ಸಲ್ಲಿಕೆಗೆ ಅಕ್ಟೋಬರ್ 19ರ ಸಂಜೆ 5 ಗಂಟೆ ವರೆಗೆ ಕಾಲಾವಕಾಶ ನೀಡಿತ್ತು.
ಕರಡು ಪಟ್ಟಿಗೆ ಹೋಲಿಸಿದರೆ ಇದೀಗ ಪ್ರಕಟಿಸಿರುವ ಅಂತಿಮ ಮೀಸಲಾತಿ ಪಟ್ಟಿಯಲ್ಲಿ ಆಳಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 10 ಮತ್ತು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 2 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಬದಲಾಗಿದೆ.
ಆಳಂದ ತಾಲೂಕಿನ ರುದ್ರವಾಡಿ ಕ್ಷೇತ್ರದ ಮೀಸಲಾತಿ ಸಾಮಾನ್ಯ ವರ್ಗದಿಂದ ಸಾಮಾನ್ಯ ಮಹಿಳೆಗೆ, ಸರಸಂಬಾ ಕ್ಷೇತ್ರದ ಮೀಸಲಾತಿ ಹಿಂದುಳಿದ ವರ್ಗ ‘ಬ’ದಿಂದ ಸಾಮಾನ್ಯ ವರ್ಗಕ್ಕೆ, ಪಡಸಾವಳಿ ಕ್ಷೇತ್ರದ ಮೀಸಲಾತಿ ಹಿಂದುಳಿದ ವರ್ಗ ‘ಅ’ದಿಂದ ಸಾಮಾನ್ಯ ಮಹಿಳೆಗೆ, ಮಟಕಿ ಕ್ಷೇತ್ರದ ಮೀಸಲಾತಿ ಸಾಮಾನ್ಯ ಮಹಿಳೆಯಿಂದ ಹಿಂದುಳಿದ ವರ್ಗ ‘ಅ’ಗೆ, ಭೂಸನೂರ ಕ್ಷೇತ್ರದ ಮೀಸಲಾತಿ ಸಾಮಾನ್ಯ ವರ್ಗದಿಂದ ಎಸ್ಸಿ ಮಹಿಳೆಗೆ, ಜಿಡಗಾ ಕ್ಷೇತ್ರದ ಮೀಸಲು ಎಸ್ಸಿ ಮಹಿಳೆಯಿಂದ ಹಿಂದುಳಿದ ವರ್ಗ ‘ಬ’ಗೆ, ಧುತ್ತರಗಾಂವ ಕ್ಷೇತ್ರದ ಮೀಸಲು ಸಾಮಾನ್ಯ ವರ್ಗದಿಂದ ಎಸ್ಸಿಗೆ, ಗೋಳಾ (ಬಿ) ಕ್ಷೇತ್ರದ ಮೀಸಲಾತಿ ಎಸ್ಸಿಯಿಂದ ಸಾಮಾನ್ಯ ಮಹಿಳೆಗೆ, ನಿಂಬಾಳ ಕ್ಷೇತ್ರದ ಮೀಸಲಾತಿ ಸಾಮಾನ್ಯ ಮಹಿಳೆಯಿಂದ ಸಾಮಾನ್ಯ ವರ್ಗಕ್ಕೆ, ಕಡಗಂಚಿ ಕ್ಷೇತ್ರದ ಮೀಸಲಾತಿ ಸಾಮಾನ್ಯ ಮಹಿಳೆಯಿಂದ ಸಾಮಾನ್ಯ ವರ್ಗಕ್ಕೆ ಬದಲಾಗಿದೆ.
ಶಹಾಬಾದ್ ತಾಲೂಕಿನ ಮರತೂರ ಕ್ಷೇತ್ರದ ಮೀಸಲಾತಿ ಎಸ್ಟಿ ಮಹಿಳೆಯಿಂದ ಸಾಮಾನ್ಯ ವರ್ಗಕ್ಕೆ ಮತ್ತು ಹೊನಗುಂಟಾ ಕ್ಷೇತ್ರದ ಮೀಸಲಾತಿಯು ಸಾಮಾನ್ಯ ವರ್ಗದಿಂದ ಎಸ್ಟಿ ಮಹಿಳೆಗೆ ಬದಲಾಗಿದೆ.
ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆಯ ವಿವರ
ಜೇವರ್ಗಿ ತಾ.ಪಂ ಕ್ಷೇತ್ರಗಳು
ನೆಲೋಗಿ: ಹಿಂದುಳಿದ ‘ಅ’ ಮಹಿಳೆ, ಅಂಕಲಗಾ: ಸಾಮಾನ್ಯ ಮಹಿಳೆ, ಜೇರಟಗಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಬಳ್ಳೂಂಡಗಿ: ಸಾಮಾನ್ಯ, ಮಂದೇವಾಲ: ಎಸ್ಸಿ ಮಹಿಳೆ, ದೇಸಣಗಿ: ಸಾಮಾನ್ಯ, ಹಿಪ್ಪರಗಾ ಎಸ್.ಎನ್: ಎಸ್ಸಿ, ರೇವನೂರ: ಎಸ್ಸಿ ಮಹಿಳೆ, ಕೋಳಕೂರ: ಸಾಮಾನ್ಯ ಮಹಿಳೆ, ಹರವಾಳ: ಸಾಮಾನ್ಯ, ಗುಡೂರ ಎಸ್.ಎ: ಸಾಮಾನ್ಯ, ನರಿಬೋಳ: ಎಸ್ಟಿ ಮಹಿಳೆ, ಆಂದೋಲಾ: ಹಿಂದುಳಿದ ವರ್ಗ ‘ಬ’, ಗಂವ್ಹಾರ: ಹಿಂದುಳಿದ ವರ್ಗ ‘ಅ’, ಯಾಳವಾರ: ಸಾಮಾನ್ಯ ಮಹಿಳೆ, ಕೆಲ್ಲೂರ: ಸಾಮಾನ್ಯ.
ಚಿಂಚೋಳಿ ತಾ.ಪಂ ಕ್ಷೇತ್ರಗಳು
ಚಿಮ್ಮನಚೋಡ: ಎಸ್ಸಿ, ಐನಾಪುರ: ಎಸ್ಸಿ ಮಹಿಳೆ, ಚಂದನಕೇರಾ: ಎಸ್ಸಿ, ಐನೋಳ್ಳಿ: ಸಾಮಾನ್ಯ, ದೇಗಲಮಡಿ: ಸಾಮಾನ್ಯ, ಸಾಲೇಬೀರನಳ್ಳಿ: ಸಾಮಾನ್ಯ, ಸಲಗರಬಸಂತಪುರ ಎಸ್ಸಿ ಮಹಿಳೆ, ವೆಂಕಟಾಪುರ: ಎಸ್ಸಿ ಮಹಿಳೆ, ಕುಂಚಾವರಂ: ಸಾಮಾನ್ಯ, ಶಾದಿಪುರ: ಎಸ್ಸಿ ಮಹಿಳೆ, ಮಿರಿಯಾಣ: ಸಾಮಾನ್ಯ, ಸುಲೇಪೇಟ: ಸಾಮಾನ್ಯ ಮಹಿಳೆ, ಚಿಮ್ಮಾಇದಲಾಯಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಕನಕಪುರ: ಸಾಮಾನ್ಯ, ಅಣವಾರ: ಎಸ್ಸಿ, ನಿಡಗುಂದಾ: ಸಾಮಾನ್ಯ ಮಹಿಳೆ, ಕರ್ಚಖೇಡ: ಸಾಮಾನ್ಯ ಮಹಿಳೆ, ಹೊಡೆಬೀರನಳ್ಳಿ: ಎಸ್ಟಿ ಮಹಿಳೆ.
ಸೇಡಂ ತಾ.ಪಂ ಕ್ಷೇತ್ರಗಳು
ಮಳಖೇಡ: ಹಿಂದುಳಿದ ವರ್ಗ ‘ಅ’, ಕುಕ್ಕುಂದಾ: ಸಾಮಾನ್ಯ, ತೇಲ್ಕೂರ: ಎಸ್ಸಿ, ನೃಪತುಂಗ ನಗರ: ಎಸ್ಟಿ ಮಹಿಳೆ, ಆಡಕಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಜಾಕನಪಲ್ಲಿ: ಎಸ್ಸಿ ಮಹಿಳೆ, ಕುರಕುಂಟಾ: ಸಾಮಾನ್ಯ, ಮದನಾ: ಸಾಮಾನ್ಯ ಮಹಿಳೆ, ಕೋಡ್ಲಾ: ಸಾಮಾನ್ಯರ, ರಂಜೋಳ: ಎಸ್ಸಿ ಮಹಿಳೆ, ಊಡಗಿ: ಸಾಮಾನ್ಯ ಮಹಿಳೆ, ಮುಧೋಳ: ಸಾಮಾನ್ಯ ಮಹಿಳೆ, ಕಾನಾಗಡ್ಡಾ: ಸಾಮಾನ್ಯ, ಮೇದಕ್: ಎಸ್ಸಿ, ರಿಬ್ಬನಪಲ್ಲಿ: ಸಾಮಾನ್ಯ, ಕೋಲಕುಂದಾ: ಎಸ್ಸಿ ಮಹಿಳೆ, ಹಂದರಕಿ: ಹಿಂದುಳಿದ ವರ್ಗ ‘ಬ’ ಮಹಿಳೆ, ಇಟಕಾಲ: ಸಾಮಾನ್ಯ.
ಕಲಬುರಗಿ ತಾ.ಪಂ ಕ್ಷೇತ್ರಗಳು
ಕಲ್ಲಹಂಗರಗಾ: ಸಾಮಾನ್ಯ, ಪಟ್ಟಣ: ಸಾಮಾನ್ಯ ಮಹಿಳೆ, ತಾಜಸುಲ್ತಾನಪುರ: ಸಾಮಾನ್ಯ, ಜಫರಾಬಾದ್: ಹಿಂದುಳಿದ ವರ್ಗ ‘ಅ’, ಸಾವಳಗಿ (ಬಿ): ಸಾಮಾನ್ಯ, ಮೇಳಕುಂದಾ (ಬಿ): ಸಾಮಾನ್ಯ, ಶರಣಸಿರಸಗಿ: ಹಿಂದುಳಿದ ವರ್ಗ ‘ಬ’ ಮಹಿಳೆ, ಕವಲಗಾ (ಬಿ): ಎಸ್ಟಿ ಮಹಿಳೆ, ಹೇರೂರ (ಬಿ): ಹಿಂದುಳಿದ ‘ಅ’ ಮಹಿಳೆ, ಫಿರೋಜಾಬಾದ್: ಸಾಮಾನ್ಯ ಮಹಿಳೆ, ಕಿರಣಗಿ: ಸಾಮಾನ್ಯ ಮಹಿಳೆ, ಫರಹತಾಬಾದ್: ಸಾಮಾನ್ಯ, ನಂದಿಕೂರ: ಎಸ್ಸಿ, ಖಣದಾಳ: ಎಸ್ಸಿ ಮಹಿಳೆ, ನಂದೂರ (ಕೆ): ಸಾಮಾನ್ಯ, ಪಾಳಾ: ಎಸ್ಸಿ ಮಹಿಳೆ, ಕುಸನೂರ: ಎಸ್ಸಿ, ಶ್ರೀನಿವಾಸ ಸರಡಗಿ: ಎಸ್ಸಿ ಮಹಿಳೆ, ಮಾಲಗತ್ತಿ: ಸಾಮಾನ್ಯ ಮಹಿಳೆ, ಅವರಾದ (ಬಿ): ಸಾಮಾನ್ಯ ಮಹಿಳೆ, ಕುಮಸಿ: ಎಸ್ಸಿ.
ಕಮಲಾಪುರ ತಾ.ಪಂ ಕ್ಷೇತ್ರಗಳು
ಡೊಂಗರಗಾಂವ: ಎಸ್ಸಿ, ಮರಗುತ್ತಿ: ಸಾಮಾನ್ಯ, ಸೊಂತ: ಎಸ್ಸಿ ಮಹಿಳೆ, ಚೇಂಗಟಾ: ಎಸ್ಸಿ ಮಹಿಳೆ, ನಾಗೂರ: ಸಾಮಾನ್ಯ, ಮಹಾಗಾಂವ: ಎಸ್ಟಿ ಮಹಿಳೆ, ಹೊಳಕುಂದಾ: ಎಸ್ಸಿ ಮಹಿಳೆ, ಅರಣಕಲ್: ಸಾಮಾನ್ಯ, ಜೀವಣಗಿ: ಎಸ್ಸಿ, ಕುರಿಕೋಟಾ: ಸಾಮಾನ್ಯ ಮಹಿಳೆ, ಮಡಕಿ: ಸಾಮಾನ್ಯ ಮಹಿಳೆ, ವಿ.ಕೆ ಸಲಗರ: ಸಾಮಾನ್ಯ ಮಹಿಳೆ, ಅಂಬಲಗಾ: ಸಾಮಾನ್ಯ.
ಕಾಳಗಿ ತಾ.ಪಂ ಕ್ಷೇತ್ರಗಳು
ಹೆಬ್ಬಾಳ: ಹಿಂದುಳಿದ ವರ್ಗ ‘ಅ’ ಮಹಿಳೆ, ಕೋರವಾರ: ಎಸ್ಸಿ ಮಹಿಳೆ, ಪೇಠಶಿರೂರ: ಎಸ್ಸಿ ಮಹಿಳೆ, ಟೆಂಗಳಿ: ಸಾಮಾನ್ಯ ಮಹಿಳೆ, ಕೊಡದೂರ: ಸಾಮಾನ್ಯ ಮಹಿಳೆ, ಗಡಿಕೇಶ್ವರ: ಸಾಮಾನ್ಯ; ಕೊರವಿ ಸಾಮಾನ್ಯ, ಕೋಡ್ಲಿ: ಎಸ್ಟಿ ಮಹಿಳೆ, ರಟಕಲ್: ಸಾಮಾನ್ಯ, ಚಿಂಚೋಳ್ಳಿ (ಎಚ್): ಸಾಮಾನ್ಯ, ಬೆಡಸೂರ: ಎಸ್ಸಿ, ಮೋಘಾ: ಎಸ್ಸಿ.
ಯಡ್ರಾಮಿ ತಾ.ಪಂ ಕ್ಷೇತ್ರಗಳು
ಇಜೇರಿ: ಹಿಂದುಳಿದ ವರ್ಗ ‘ಅ’, ಆಲೂರ: ಸಾಮಾನ್ಯ, ಬಿಳವಾರ: ಎಸ್ಸಿ ಮಹಿಳೆ, ಬಳಬಟ್ಟಿ: ಎಸ್ಸಿ, ಮಳ್ಳಿ: ಸಾಮಾನ್ಯ ಮಹಿಳೆ, ಕುರಳಗೇರಾ: ಸಾಮಾನ್ಯ, ಸುಂಬಡ: ಎಸ್ಟಿ ಮಹಿಳೆ, ಅರಳಗುಂಡಗಿ: ಸಾಮಾನ್ಯ, ಕುಕನೂರ: ಹಿಂದುಳಿದ ವರ್ಗ ‘ಅ’ ಮಹಿಳೆ, ಮಾಗಣಗೇರಾ: ಸಾಮಾನ್ಯ ಮಹಿಳೆ, ಕಡಕೋಳ: ಸಾಮಾನ್ಯ ಮಹಿಳೆ.
ಚಿತ್ತಾಪುರ ತಾ.ಪಂ ಕ್ಷೇತ್ರಗಳು
ಗುಂಡಗುರ್ತಿ: ಸಾಮಾನ್ಯ, ದಂಡೋತಿ: ಸಾಮಾನ್ಯ ಮಹಿಳೆ, ದಿಗ್ಗಾಂವ: ಸಾಮಾನ್ಯ ಮಹಿಳೆ, ಭಾಗೋಡಿ: ಸಾಮಾನ್ಯ, ಕರದಾಳ: ಸಾಮಾನ್ಯ, ಹಲಕರ್ಟಿ: ಎಸ್ಸಿ, ಲಾಡ್ಲಾಪುರ: ಎಸ್ಟಿ ಮಹಿಳಾ, ಇಂಗಳಗಿ: ಸಾಮಾನ್ಯ, ಅಳ್ಳೊಳ್ಳಿ: ಹಿಂದುಳಿದ ವರ್ಗ ‘ಅ’ ಮಹಿಳೆ; ರಾಜೋಳ್ಳಾ: ಹಿಂದುಳಿದ ವರ್ಗ ‘ಅ’, ಯಾಗಾಪುರ: ಎಸ್ಸಿ ಮಹಿಳೆ, ನಾಲವಾರ: ಎಸ್ಸಿ ಮಹಿಳೆ, ಕಡಬೂರ: ಸಾಮಾನ್ಯ ಮಹಿಳೆ, ಕೊಲ್ಲೂರ: ಎಸ್ಸಿ.
ಶಹಾಬಾದ್ ತಾ.ಪಂ ಕ್ಷೇತ್ರಗಳು
ಭಂಕೂರ: ಎಸ್ಸಿ, ಮರತೂರ: ಸಾಮಾನ್ಯ, ತೊನಸನಹಳ್ಳಿ (ಎಸ್): ಸಾಮಾನ್ಯ, ಗೋಳಾ (ಕೆ): ಎಸ್ಸಿ ಮಹಿಳೆ, ಹೊನಗುಂಟಾ: ಎಸ್ಟಿ ಮಹಿಳೆ, ರಾವೂರ: ಸಾಮಾನ್ಯ, ಮಾಲಗತ್ತಿ; ಸಾಮಾನ್ಯ ಮಹಿಳೆ, ಶಂಕರವಾಡಿ: ಸಾಮಾನ್ಯ ಮಹಿಳೆ, ಮುಗುಳನಾಗಾಂವ; ಎಸ್ಸಿ ಮಹಿಳೆ.
ಅಫಜಲಪುರ ತಾ.ಪಂ ಕ್ಷೇತ್ರಗಳು
ಮಣ್ಣೂರ: ಹಿಂದುಳಿದ ವರ್ಗ ‘ಬ’ ಮಹಿಳೆ, ಮಾಶಾಳ: ಎಸ್ಸಿ, ಕರಜಗಿ: ಹಿಂದುಳಿದ ವರ್ಗ ‘ಅ’ ಮಹಿಳೆ; ಉಡಚಾಣ: ಸಾಮಾನ್ಯ ಮಹಿಳೆ, ಅಳ್ಳಗಿ (ಬಿ): ಹಿಂದುಳಿದ ವರ್ಗ ‘ಅ’ ಮಹಿಳೆ, ಗೌರ(ಬಿ): ಸಾಮಾನ್ಯ, ಬಳೂರ್ಗಿ: ಎಸ್ಸಿ ಮಹಿಳೆ, ಬಡದಾಳ: ಸಾಮಾನ್ಯ, ಮಲ್ಲಾಬಾದ್: ಹಿಂದುಳಿದ ವರ್ಗ ‘ಅ’, ಕಲ್ಲೂರ: ಸಾಮಾನ್ಯ, ಘತ್ತರಗಾ: ಸಾಮಾನ್ಯ, ದೇವಲಗಾಣಗಾಪುರ: ಸಾಮಾನ್ಯ ಮಹಿಳೆ, ಅತನೂರ: ಹಿಂದುಳಿದ ವರ್ಗ ‘ಅ’, ರೇವೂರ (ಬಿ): ಸಾಮಾನ್ಯ, ಗುಡೂರ: ಎಸ್ಸಿ ಮಹಿಳೆ, ಭೈರಾಮಡಗಿ: ಸಾಮಾನ್ಯ ಮಹಿಳೆ, ಗೊಬ್ಬೂರ (ಬಿ): ಎಸ್ಸಿ, ಚೌಡಾಪುರ: ಎಸ್ಟಿ ಮಹಿಳೆ, ಬಂದರವಾಡ: ಸಾಮಾನ್ಯ ಮಹಿಳೆ, ಹಸರಗುಂಡಗಿ: ಸಾಮಾನ್ಯ.
ಆಳಂದ ತಾ. ಪಂ ಕ್ಷೇತ್ರಗಳು
ಖಜೂರಿ: ಸಾಮಾನ್ಯ ಮಹಿಳೆ, ರುದ್ರವಾಡಿ: ಸಾಮಾನ್ಯ ಮಹಿಳೆ, ಹೊದಲೂರ: ಸಾಮಾನ್ಯ, ತಡಕಲ್: ಎಸ್ಟಿ ಮಹಿಳೆ, ಮುನ್ನಳ್ಳಿ: ಹಿಂದುಳಿದ ವರ್ಗ ‘ಅ’ ಮಹಿಳೆ, ಕೊಡಲಹಂಗರಗಾ: ಎಸ್ಸಿ, ಸರಸಂಬಾ: ಸಾಮಾನ್ಯ, ಪಡಸಾವಳಿ: ಸಾಮಾನ್ಯ ಮಹಿಳೆ, ಮಟಕಿ: ಹಿಂದುಳಿದ ವರ್ಗ ‘ಅ’, ನರೋಣಾ: ಸಾಮಾನ್ಯ ಮಹಿಳೆ, ಬೆಳಮಗಿ: ಎಸ್ಸಿ ಮಹಿಳೆ, ಚಿಂಚನಸೂರ: ಎಸ್ಸಿ ಮಹಿಳೆ, ಭೂಸನೂರ: ಎಸ್ಸಿ ಮಹಿಳೆ, ಜಿಡಗಾ: ಹಿಂದುಳಿದ ವರ್ಗ ‘ಬ’, ಧುತ್ತರಗಾಂವ: ಎಸ್ಸಿ, ಗೋಳಾ(ಬಿ): ಸಾಮಾನ್ಯ ಮಹಿಳೆ, ಮಾದನಹಿಪ್ಪರಗಾ: ಹಿಂದುಳಿದ ವರ್ಗ ‘ಅ’ ಮಹಿಳೆ, ನಿಂಬಾಳ: ಸಾಮಾನ್ಯ, ಯಳಸಂಗಿ: ಸಾಮಾನ್ಯ ಮಹಿಳೆ, ನಿಂಬರ್ಗಾ: ಎಸ್ಸಿ, ಕಡಗಂಚಿ: ಸಾಮಾನ್ಯ, ಮಾಡಿಯಾಳ: ಸಾಮಾನ್ಯ, ಹಿತ್ತಲಶಿರೂರ: ಸಾಮಾನ್ಯ.