ವಿದ್ಯಾನಿಕೇತನ ಶಾಲೆಯ ಶೈಕ್ಷಣಿಕ ದಾಖಲೆ: ಎಸ್‌ಎಸ್‌ಎಲ್‌ಸಿಯಲ್ಲಿ ಸತತ 8ನೇ ಬಾರಿ ಶೇ.100 ಫಲಿತಾಂಶ
ಸುದ್ದಿ ಸಂಗ್ರಹ ಚಿತ್ತಾಪುರಗುಣಮಟ್ಟದ ಶಿಕ್ಷಣ ಮತ್ತು ಶಿಸ್ತಿನ ನೆಲೆಬೀಡಾಗಿರುವ ಪಟ್ಟಣದ ವಿದ್ಯಾನಿಕೇತನ ಪ್ರೌಢ ಶಾಲೆಯು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ಗಮನ ಸೆಳೆಯುವಂತಹ ಅದ್ಭುತ ಸಾಧನೆ ಮಾಡಿದೆ. ಸತತ 8ನೇ ವರ್ಷವೂ ಶೇ.100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶಾಲೆಯು ತನ್ನ ಶೈಕ್ಷಣಿಕ ವಿಜಯಯಾತ್ರೆ ಮುಂದುವರೆಸಿದೆ. ತಾಲೂಕಿಗೆ ಕೀರ್ತಿ ತಂದ ಪ್ರತಿಭೆಶಾಲೆಯ ಹೆಮ್ಮೆಯ ವಿದ್ಯಾರ್ಥಿ ಸುಮಂತ ಮದಗುಂಟಿ ಒಟ್ಟು 625 ಅಂಕಗಳಿಗೆ 614 ಅಂಕಗಳು (ಶೇ.98.24) ಪಡೆಯುವ ಮೂಲಕ ಇಡಿ ಚಿತ್ತಾಪುರ ತಾಲೂಕಿಗೆ ಪ್ರಥಮ ಸ್ಥಾನ ಅಲಂಕರಿಸಿದ್ದಾನೆ. […]
Continue Reading