ಚಿತ್ರ : 24 ಎಸ್ಬಿಡಿ 1 ಜೋಯಾ ಮಲಿಕ್
ಚಿತ್ರ : 24 ಎಸ್ಬಿಡಿ 2 ಸಮೃದ್ಧಿ ಸುಗಂಧಿ
ಚಿತ್ರ : 24 ಎಸ್ಬಿಡಿ 3 ವೈಷ್ಣವಿ ಪುತ್ರಪ್ಪ
ಚಿತ್ರ : 24 ಎಸ್ಬಿಡಿ 4 ಅಡ್ವಿನ
ಚಿತ್ರ : 24 ಎಸ್ಬಿಡಿ 5 ಜೋಹರಾ
ಚಿತ್ರ : 24 ಎಸ್ಬಿಡಿ 6 ಅಶ್ವಿನಿ
ಚಿತ್ರ : 24 ಎಸ್ಬಿಡಿ 7 ಸಾನ್ವಿ
ಚಿತ್ರ : 24 ಎಸ್ಬಿಡಿ 8 ಮಯೂರೇಶ
ಚಿತ್ರ : 24 ಎಸ್ಬಿಡಿ 9 ಸೋನಿಯಾ
ಚಿತ್ರ : 24 ಎಸ್ಬಿಡಿ 10 ಆದಿತ್ಯ
ಚಿತ್ರ : 24 ಎಸ್ಬಿಡಿ 11 ಅನುಷ್ಕಾ
ಶಹಾಬಾದ ತಾಲೂಕಿನಲ್ಲಿ ಎಮ್ಸಿಸಿ ಶಾಲೆಗೆ ಡಿಸ್ಟಿಂಕ್ಷನ್ ಸಾಧನೆ
ವಿದ್ಯಾರ್ಥಿಗಳ ಉತ್ತಮ ಸಾಧನೆ – ಶಾಲೆಯ ಫಲಿತಾಂಶ 97.83 ಪ್ರತಿಶತ
ವಿಕ ಸುದ್ದಿಲೋಕ ಶಹಾಬಾದ್
ನಗರದ ಪ್ರತಿಷ್ಠಿತ ನಗರದ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಪ್ರೌಢ ಶಾಲೆಯ ವಿದ್ಯಾರ್ಥಿಗಳು
ಎಸ್ಎಸ್ ಎಲ್ಸಿ ಪರೀಕ್ಷೆಯಲ್ಲಿ ದಾಖಲೆಯ ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಯ
ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳಾದ ಜೋಯಾ ಮಲಿಕ್ 603 (96.48), ಸಮೃದ್ಧಿ ಸುಗಂಧಿ 599 (95.84), ವೈಷ್ಣವಿ
ಪುತ್ರಪ್ಪ 596 (95.36), ಅಡ್ವಿನ 591 (94.56), ಜೋಹರಾ 584 (93.44), ಅಶ್ವಿನಿ.ಎಂ 583(93.28), ಸಾನ್ವಿ
578(92.48), ಮಯೂರೇಶ 570 (91.2), ಸೋನಿಯಾ 566 (90.56), ಆದಿತ್ಯ 566 (90.56), ಅನುಷ್ಕಾ 565
(90.4) ಅಂಕಗಳು ಪಡೆದಿದ್ದಾರೆ. ಶಾಲೆಯ 27 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 64 ವಿದ್ಯಾರ್ಥಿಗಳು,
ಪ್ರಥಮ ಸ್ಥಾನ, 27 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ, 17 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ. ಒಟ್ಟು
138 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 135 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲೆಯ
ಫಲಿತಾಂಶ ಶೇ 97.83 ಬಂದಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯಗುರು ಸಿಸ್ಟರ್
ಲೋವಿಟಾ, ಶಾಲೆಯ ಆಡಳಿತ ಮಂಡಳಿಯವರು, ಶಾಲೆಯ ಸಿಸ್ಟರ್ ವೃಂದದವರು, ಶಿಕ್ಷಕ
ವರ್ಗದವರು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.