ಮಳೆ ಹಾನಿಗೆ ಸ್ಪಂದನೆ: ಚಿತ್ತಾಪುರ
ರೈತರಿಗೆ 20.58 ಕೋಟಿ ಬಿಡುಗಡೆ
ಚಿತ್ತಾಪುರ: ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹ
ದಿಂದ ಬೆಳೆ ಹಾನಿಗೊಂಡ ರೈತರಿಗೆ ರಾಜ್ಯ ಸರ್ಕಾರದಿಂದ
೨೦.೫೮ ಕೋಟಿ ಪರಿಹಾರ ಬಿಡುಗಡೆಗೊಂಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು ೩.೦೭ ಲಕ್ಷ ಹೆಕ್ಟೇರ್
ದೇಶದಲ್ಲಿ ಬೆಳೆಗೆ ಹಾನಿ ಉಂಟಾಗಿದ್ದು, ರಾಜ್ಯ
ಸರ್ಕಾರವು ಒಟ್ಟು ೫೧೮ ಕೋಟಿ ವರಿಹಾರವನ್ನು ಎರಡು
ಕಂತುಗಳಲ್ಲಿ ಬಿಡುಗಡೆ ಮಾಡಿದೆ. ಮೊದಲ ಕಂತಿನಲ್ಲಿ
೨೬೮ ಕೋಟಿ ಹಾಗೂ ಎರಡನೇ ಕಂತಿನಲ್ಲಿ ಸುಮಾರು
೨೫೦ ಕೋಟಿ ರೂ.ಗಳ ಮಂಜೂರಾತಿ ನಡೆದಿದೆ.
ತಾಲ್ಲೂಕಿನಲ್ಲಿ ೨೩.೨೨೫ ಹೆಕ್ಟೇರ್ ಬೆಳೆ ಹಾನಿ
ದಾಖಲಾಗಿದ್ದು, ಕನಿಷ್ಠ ಒಂದು ಹೆಕ್ಟೇರ್ ಬೆಳೆ
ಹಾನಿಗೊಂಡ ಪ್ರತಿ ರೈತನ ಖಾತೆಗೆ ೮,೫೦೦ ವರಿಹಾರ
ಮೊತ್ತ ನೇರವಾಗಿ ಜಮೆ ಆಗಲಿದೆ. ಪರಿಹಾರದ ಮೊತ್ತ
ಹತ್ತು ದಿನಗಳಲ್ಲಿ ರೈತರ ಖಾತೆಗೆ ವರ್ಗಾಯಿಸುವ ಕಾರ್ಯ
ಪ್ರಾರಂಭಗೊಂಡಿದೆ.
ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್
ರಾಜ್ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ
ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಅವರ ಮುಂದಾಳತ್ವ
ದಲ್ಲಿ
ನಡೆಸಿದ್ದರು.
ಪರಿಹಾರ
ಬಿಡುಗಡೆ ಪ್ರಕ್ರಿಯೆ ನಡೆದಿದೆ.
ಇತ್ತೀಚಿನ ಮಳೆ ಹಾನಿಯ
ಹಿನ್ನೆಲೆಯಲ್ಲಿ ಮುಖ್ಯಮಂತ್ರಿ
ಸಿದ್ದರಾಮಯ್ಯ
ಹಾ
ಉಸ್ತುವಾರಿ ಮಂತ್ರಿ
ಪ್ರಿಯಾಂಕ್ ಖರ್ಗೆ ಅವರು
ಖುದ್ದಾಗಿ
ಪ್ರದೇಶಗಳ
ಹಾನಿಗೊಂಡ
ಸಮೀಕ್ಷೆ
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ರೈತರ
ಹಿತದೃಷ್ಟಿಯಿ೦ದ ತ್ವರಿತವಾಗಿ ಕ್ರಮ ಕೈಗೊಂಡಿದೆ ಎಂದು
ಜಿಲ್ಲಾ ಮಟ್ಟದ ಗ್ಯಾರಂಟಿ ಸದಸ್ಯ ಶರಣು ಡೋಣಗಾಂವ
ತಿಳಿಸಿದ್ದಾರೆ.
“ಅತಿವೃಷ್ಟಿಯಿಂದ ಹಾನಿಗೊಂಡ ರೈತರ ಕಷ್ಟವನ್ನು
ಸರ್ಕಾರ ಗಂಭೀರವಾಗಿ ವರಿಗಣಿಸಿ ವರಿಹಾರ ಬಿಡುಗಡೆ
ಮಾಡಿರುವುದು ರೈತರ ಬದುಕಿಗೆ ಸ್ಪಂದನೆಯಾಗಿದೆ,”
ಎಂದು ಅವರು ಹೇಳಿದರು.